Useful notes for competitive exams 7,8,9,10th science book revision
1. ಪ್ರತಿಯೊಂದು ಜೀವಕೋಶ 3 ಪ್ರಮುಖ ಭಾಗಗಳಿಂದ ಕೂಡಿದೆ, 1 ಕೋಶಪೊರೆ, 2. ಕೋಶ ದ್ರವ್ಯ 3, ಕೋಶ ಕೇಂದ್ರ 2. ಕೋಶಪೊರೆ, ಕೋಶ ಕೇಂದ್ರದ ಮಧ್ಯೆ ಕೋಶ ದ್ರವ್ಯವಿರುತ್ತದೆ. 3. ಕೋಶ ದ್ರವ್ಯದಲ್ಲ ಅನೇಕ ರೀತಿಯ ಕಣದಂಗಗಳು ಕಂಡುಬರುತ್ತವೆ. 4. ಗಾಲ್ಗ ಸಂಕೀರ್ಣ ಜೀವಕೋಶಗಳಗೆ ಬೇಕಾದ “ […]