Useful notes for competitive exams 7,8,9,10th science book revision

1. ಪ್ರತಿಯೊಂದು ಜೀವಕೋಶ 3 ಪ್ರಮುಖ ಭಾಗಗಳಿಂದ ಕೂಡಿದೆ, 1 ಕೋಶಪೊರೆ, 2. ಕೋಶ
ದ್ರವ್ಯ 3, ಕೋಶ ಕೇಂದ್ರ

2. ಕೋಶಪೊರೆ, ಕೋಶ ಕೇಂದ್ರದ ಮಧ್ಯೆ ಕೋಶ ದ್ರವ್ಯವಿರುತ್ತದೆ.

3. ಕೋಶ ದ್ರವ್ಯದಲ್ಲ ಅನೇಕ ರೀತಿಯ ಕಣದಂಗಗಳು ಕಂಡುಬರುತ್ತವೆ.

4. ಗಾಲ್ಗ ಸಂಕೀರ್ಣ ಜೀವಕೋಶಗಳಗೆ ಬೇಕಾದ “ ಕಿಣ್ವಗಳನ್ನು” ಉತ್ಪಾದಿಸತ್ತದೆ.

5. ” ಕೋಶರಸಾಂತರ ಜಾಲ” ಪ್ರೋಟೀನ್ ” ಉತ್ಪಾದನೆ ಮತ್ತು ಸಂಗ್ರಹ ಕಾರ್ಯದಲ್ಲ
ಸಹಾಯವಾಗುತ್ತವೆ.

6.” ಕೋಶಬೀಜ ” ಜೀವಕೋಶದ ಮಧ್ಯಭಾಗದಲ್ಲಿದ್ದು, ಜೀವಕೋಶದ ಎಲ್ಲಾ ಚಟುವಟಕಗಳನ್ನು
ನಿಯಂತ್ರಿಸುತ್ತದೆ.

7. ಜೀವಕೋಶದ ಒಂದು ಭಾಗವಾದ ಅತ್ಯಂತ ಪ್ರಮುಖ ಭಾಗವಾಗಿದ್ದು, ಇದರಲ್ಲ DNA & RNA
ಗಳದ್ದು, ಇದು ದಾರದಂತಹ ರಚನೆಗಳಿಂದ ಕೂಡಿರುತ್ತದೆ.

8.” ಸೆಂಟ್ರಯೋಲ್ ” ಕೋಶವಿಭಜನೆಯ ಸಂದರ್ಭದಲ್ಲಿ ಕಏರಿನ ಎಳೆಗಳನ್ನು ಉತ್ಪತ್ತಿ ಮಾಡುತ್ತದೆ.

9, ಲೈಸೋಜೋಮ್” ಜೀವಕೋಶದ “ ಆತ್ಮಹತ್ಯಾ ಸಂಚಿ” ಎಂದು ಕರೆಯುವರು.

10. ಜೀವಕೋಶವನ್ನು ಕಂಡುಹಿಡಿದ ವಿಜ್ಞಾನಿ ” ರಾಬರ್ಟ್ ಹುಕ್”

11. ಸೂಕ್ಷ್ಮದರ್ಶಕವನ್ನು ಕಂಡುಹಿಡಿದ ವಿಜ್ಞಾನಿ ” ಲೆವೆನ್ ಹುಕ್”

12, ಆಸ್ಟ್ರಿಚ್ ಪಕ್ಷಿಯ ವೆಟ್ಟಿ ” ಏಕಕೋಶದ್ದಾಗಿದೆ”

13, ಅಮಿಬಾ, ಯೂನಾ, ಪ್ಯಾರಮೀಸಿಯಂ ಇವುಗಳು ಏಕಕೋಶ ಜೀವಿಗಳಾಗಿವೆ.

14. ದೇಹದ ವಿವಿಧ ಚಟುವಟಕೆಗಳನ್ನು ನಿಯಂತ್ರಿಸಲು ” ಅಂಗಾಂಶ” ಸಹಾಯ ಮಾಡುತ್ತವೆ.

15. ರಕ್ತ, ಮೂಳೆ, ಅಸ್ತಿಮಜ್ಜು ಇವುಗಳು ಸಂಯೋಜಕ ಅಂಗಾಂಶವಾಗಿದೆ.

16. ಚರ್ಮ ಮತ್ತು ನರ ಅನುಲೇಪಕ ಅಂಗಾಂಶವಾಗಿದೆ.

17. ಸ್ನಾಯು-ಅಂಗಾಂಶ ಸ್ಥಿತಿಸ್ಥಾಪಕ ಶಕ್ತಿಯನ್ನು ಹೊಂದಿದ್ದು, ” ಚಲನೆಗೆ ಸಹಾಯ ಮಾಡುತ್ತದೆ.

18. ಸಸ್ಯ ಅಂಗಾಂಶವನ್ನು ರಕ್ಷಕ ಅಂಗಾಂಶ, ವಾಹಕ ಅಂಗಾಂಶ, ಆಧಾರ ಅಂಗಾಂಶ, ಮತ್ತು
ವರ್ಧನ ಅಂಗಾಂಶ, ಎಂದು ವಿಭಾಗಿಸಬಹುದು.

19, ಸೈಲಂ: ನೀರ್ಗೋಳವೆ: ಫ್ಲೋಯಂ: ಆಹಾರ ಕೊಳವೆ

20. ತೆಂಗಿನ ನಾರು: ಆಧಾರ ಅಂಗಾಂಶಕ್ಕೆ ಉದಾಹರಣೆ

21.” ವರ್ಧನ ಅಂಗಾಂಶ ” ಎಲ್ಲಾ ಸಸ್ಯ ಅಂಗಾಂಶಗಳ ಉತ್ಪಾದನಾ ಕೇಂದ್ರವಾಗಿದೆ. ಇದು ಯಾವಾಗಲೂ ಬೆಳೆಯುತ್ತಿರುತ್ತವೆ.

22. ಯಾವುದು ಸ್ಥಳವನ್ನು ಅಕ್ರಮಿಸುತ್ತದೆಯೋ ಮತ್ತು ದ್ರವ್ಯರಾಶಿಯನ್ನು ಹೊಂದಿವೆಯೋ
ಅದೇ ದ್ರವ್ಯ.

23. ದ್ರವ್ಯವು ಅಧಿಕ ಉಷ್ಣತೆಯಲ್ಲಿ ಪ್ಲಾಸ್ಮಾ ಸ್ಥಿತಿಯಾಗಿರುತ್ತದೆ.

 

Download full notes

Leave a Reply

Your email address will not be published. Required fields are marked *