• ಭಾರತದಲ್ಲಿ ಪ್ರಾಚೀನ ಮಾನವನ ಅಸ್ತಿತ್ವವನ್ನು ಕ್ರಿ.ಪೂ. 3 ಲಕ್ಷ ಮತ್ತು ಕ್ರಿ.ಪೂ. 2 ಲಕ್ಷ ವರ್ಷಗಳೆಂದು
ಗುರ್ತಿಸಲಾಗಿದೆ. ಇದಕ್ಕೆ ಆಧಾರ ಸೋನ್ ನದಿ ಕಣಿವೆ ಮತ್ತು ದಕ್ಷಿಣ ಭಾರತದಲ್ಲಿ ಕಂಡು ಬರುವಂತಹ ಪುರಾತನ
ಶಿಲಾಯುಧಗಳು.
• ಪ್ರಪಂಚದ ಎಲ್ಲಾ ಇಂದಿನ ಆಧುನಿಕ ಮಾನವರು ಹೋಮೋಸೇಪಿಯನ್ (Honosapien) ಪಂಗಡಕ್ಕೆ ಸೇರಿದವರು.
• ಕ್ರಿ.ಪೂ. 36,000 ವರ್ಷಗಳ ಹಿಂದೆ ಮೊದಲ ಬಾರಿಗೆ ಹೋಮೋಸೇಪಿಯನ್ ಮಾನವ ಗೋಚರಿಸಿದ.
ಭಾರತದಲ್ಲಿ ಮಾನವ ಇತಿಹಾಸದ ಸಂಸ್ಕೃತಿಯ ಯುಗಗಳು
ಪ್ರಾಚೀನ ಶಿಲಾಯುಗ (Paleolithic Age) ಕ್ರಿ.ಪೂ. 3,00000 – 8000)
ಮಧ್ಯ ಶಿಲಾಯುಗ (Mesolithic Age) ಕ್ರಿ.ಪೂ. 8000-4000)
ನವ ಶಿಲಾಯುಗ (Neolilithic Age) ಕ್ರಿ.ಪೂ. 4, XMO-1,800)
• ಚಾಲ್ಗೊಲಿಥಿಕ್ ಯುಗ (ತಾಮ್ರ ಶಿಲಾಯುಗ) Chalcolilithic age ಕ್ರಿ.ಪೂ. 1800-1000/ 800
ಕಬ್ಬಿಣ ಯುಗ (Iron Age) ಕ್ರಿ.ಪೂ. 8 ರ ನಂತರ
ಪ್ರಾಚೀನ ಶಿಲಾಯುಗ
• ಭಾರತದಲ್ಲಿ ಮೊಟ್ಟ ಮೊದಲು ಪ್ರಾಗಿತಿಹಾಸದ ಅಧ್ಯಯನ ಆರಂಭಿಸದವರು ರಾಬರ್ಟ್ ಬ್ರೂಸ್‌ಫೂಟ್ (Bruce
Foote)-ಇವರು ಮದ್ರಾಸ್‌ನ ಪಟ್ಟವರಂನಲ್ಲಿ ಪುರಾತನ ಶಿಲಾಯುಗದ ಮಾನವನ ಕೈಕೊಡಲಿಗಳನ್ನು ಪತ್ತೆ
ಹಚ್ಚಿದರು.
ಕರ್ನಾಟಕದ ಬಿಜಾಪುರ ಜಿಲ್ಲೆಯ ಬ್ಯಾಡ ಮತ್ತು ಮಲಪ್ರಭಾ ನದಿ ದಂಡೆ ಮೇಲೆ 1873 ರಲ್ಲಿ ಹಳೆ ಶಿಲಾಯುಗದ
ನೆಲೆಗಳನ್ನು ಪತ್ತೆ ಹಚ್ಚಿದವರು-ರಾಬರ್ಟ್ ಬ್ರೂಸ್ ಫೂಟ್
• ಭಾರತದಲ್ಲಿ ಪ್ರಾಗಿತಿಹಾಸದ ಪಿತಾಮಹ-ರಾಬರ್ಟ್ ಬ್ರೂಸ್ ಫೂಟ್
ಪ್ರಾಚೀನ ಶಿಲಾಯುಗದ ನೆಲೆಗಳು:
ಛೋಟಾನಾಗಪುರ ಪ್ರಸ್ತಭೂಮಿ
ಮಿರ್ಜಾಪುರ (ಉತ್ತರ ಪ್ರದೇಶ)
* ಪಹಲ್ಲಂ (ಕಾಶ್ಮೀರ)
ಬಿಯಸ್, ಸಿರ್ಸ-ಘಗ್ಗ (ಹಿಮಾಚಲ ಪ್ರದೇಶ)
English translation
• Ancient human existence in India 3 lakhs and BC To be 2 lakh years Getting greeted. The ancient ancients found in the Son River Valley and South India Stone weapons.
• All today’s modern human beings belong to the Honosapien (Honosapien) sect.
• BC The first time Homosapian appeared for the first time 36,000 years ago.The ages of culture of human history in India Ancient Stone Age (Paleolithic Age) BC 3,00000 – 8000)
Mesolithic Age BC 8000-4000)
Neolithic Age BC 4, XMO-1,800)
• Chalgolithic Age (Copper Stone Age) Chalcolilithic Age BC 1800-1000/ 800
Iron Age After 8 Ancient stone age
• Robert Brucefoot (Bruce
FOOTE)-He found an ancient Stone Age human handcuffs in Pattavaram, Madras
In 1873, the old Stone Age on Bada and Malaprabha River in Bijapur district of Karnataka
Those who detected bases-Robert Bruce Foot
• Father of Pragya History in India-Robert Bruce Foot
Ancient Stone Age bases:
Chhotanagapura proposal
Mirzapur (Uttar Pradesh)
* Pahalam (Kashmir)
Beaus, Sirsa-Gagga (Himachal Pradesh)