Useful study materials pdf for competitive exams like fDA,SDA,KAS,PSI,PC etc.
What is instrument to lead atmospheric pressure?
Answer:-Barometer
What does vinegar contain?
Answer:-Acetic acid
Which Prime Minister is the highest times have flown the flag on the red fort?
Answer:- Jawaharlal Nehru
Who are first sold jeans?
Lewis Scan
Which planet according to Greek and Roman mythology Don’t have a name?
Answer:-Earth
A successful dynasty of the Mauryan Empire?
Answer:-Shunga dynasty
Which is the hottest planet?
Answer:-Venus
Who was the ninth Chief Minister of Arunachal Pradesh?
Answer:-Learn Pull
Who is the winner of 2016 Australian Open Women’s Doubles
Answer:-Sania Mirza and Martina Hingis
Who was the only female emperor of the Mughals?
Answer:- Razia Sultana
Who wrote A book called “To Kill a Mockingbird”.
Answer:-Harper Lee
Who is Nargis Dutt?
Answer:-Indian film actress
Hydro Power Plant convert mechanical energy to
Answer:-Electricity
What is T Basic?
Answer:-Program language
What is the most poisonous fish in the world?
Answer:-Stone Fish
Which planet is named after a Roman god?
Answer:-Venus
Dholavira appears on which civilization?
Answer:-During the time of Indus Civilization
Kannada version
FDA,SDA,KAS,PSI,PC ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸ್ಟಡಿ ಮೇಟಿರಿಯಲ ಗಳ ಪಿಡಿಎಫ್.
ವಾತಾವರಣದ ಒತ್ತಡವನ್ನು ಅಳೆಯುವ ಮಾನ?
ಉತ್ತರ:-ಬಾರೋಮೀಟರ್
ವಿನೇಗರ್ ಏನನ್ನು ಒಳಗೊಂಡಿದೆ?
ಉತ್ತರ:-ಅಸಿಟಿಕ್ ಆಸಿಡ್
ಯಾವ ಪ್ರಧಾನಮಂತ್ರಿಯು ಕೆಂಪುಕೋಟೆಯ ಮೇಲೆ ಅತಿ
ಹೆಚ್ಚು ಬಾರಿ ಧ್ವಜವನ್ನು ಹಾರಿಸಿದ್ದಾರೆ?
ಉತ್ತರ:-ಜವಾಹರಲಾಲ್ ನೆಹರು
ಜೀನ್ಸ್ ನ್ನು ಮೊಟ್ಟಮೊದಲು ಮಾರಾಟ ಮಾಡಿದ್ದು?
ಲೆವಿಸ್ ಸ್ಕ್ಯಾನ್
ಯಾವ ಗ್ರಹವು ಗ್ರೀಕ್ ಮತ್ತು ರೋಮನ್ ಪುರಾಣದ ಪ್ರಕಾರ
ಹೆಸರನ್ನು ಹೊಂದಿಲ್ಲ?
ಉತ್ತರ:-ಭೂಮಿ
ಮೌರ್ಯ ಸಾಮ್ರಾಜ್ಯದ ಯಶಸ್ವಿ ವಂಶ?
ಉತ್ತರ:-ಶುಂಗ ವಂಶ
ಅತ್ಯಂತ ಬಿಸಿಯಾದ ಗ್ರಹ ಯಾವುದು?
ಉತ್ತರ:-ಶುಕ್ರ
ಅರುಣಾಚಲಪ್ರದೇಶದ ಒಂಬತ್ತನೇ ಮುಖ್ಯಮಂತ್ರಿ ಯಾರು?
ಉತ್ತರ:-ಕಲಿಕೋ ಪುಲ್
2016 ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಡಬಲ್ಸ್ ನ
ವಿಜೇತರು ಯಾರು?
ಉತ್ತರ:-ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್
ಮೊಘಲರ ಏಕೈಕ ಮಹಿಳಾ ಚಕ್ರವರ್ತಿ ಯಾರು?
ಉತ್ತರ:-ರಜಿಯಾ ಸುಲ್ತಾನ
” ಟು ಕಿಲ್ ಎ ಮಾಕಿಂಗ್ ಬರ್ಡ್” ಎಂಬ ಪುಸ್ತಕವನ್ನು
ಬರೆದವರು ಯಾರು?
ಉತ್ತರ:-ಹಾರ್ಪರ್ ಲೀ
ನರ್ಗಿಸ್ ದತ್ತ್ ಯಾರು?
ಉತ್ತರ:-ಭಾರತದ ಚಲನಚಿತ್ರ ನಟಿ
ಹೈಡೋ ಪವರ್ ಪ್ಲಾಂಟ್ ಯಾಂತ್ರಿಕ ಶಕ್ತಿಯನ್ನು ಯಾವುದಕ್ಕೆ
ಪರಿವರ್ತಿಸುತ್ತದೆ?
ಉತ್ತರ:-ವಿದ್ಯುತ್ ಶಕ್ತಿ
ಟಿ ಬೇಸಿಕ್ ಎಂದರೇ?
ಉತ್ತರ:-ಪ್ರೋಗ್ರಾಮ್ ಭಾಷೆ
ಪ್ರಪಂಚದ ಅತಿ ವಿಷಯುಕ್ತ ಮೀನು ಯಾವುದು?
ಉತ್ತರ:-ಸ್ಟೋನ್ ಫಿಶ್
ಯಾವ ಗ್ರಹಕ್ಕೆ ರೋಮನ್ ದೇವರ ಹೆಸರಿಡಲಾಗಿದೆ?
ಉತ್ತರ:-ಶುಕ್ರ
ಧೋಲವಿರಾ ಕಂಡುಬರುವುದು?
ಉತ್ತರ:-ಸಿಂಧೂ ನಾಗರಿಕತೆಯ ಕಾಲದಲ್ಲಿ